Surprise Me!

ರೈತರ ಸಾಲ ಮನ್ನಾಗೆ ಎಚ್ ಡಿ ಕುಮಾರಸ್ವಾಮಿ ವಿಧಿಸಿದ್ದ ಗಡುವು ಮುಕ್ತಾಯದ ಹಂತ | Oneindia Kannada

2018-12-04 287 Dailymotion

As chief minister H.D.Kumaraswamy had set deadline for loan waiver scheme implementation as December 5 has come to end but the scheme is yet to be reality. <br /><br /> ರಾಜ್ಯದ ಸರಿಸುಮಾರು 44 ಲಕ್ಷ ರೈತರ 46 ಸಾವಿರ ಕೋಟಿ ರೂ ಕೃಷಿ ಸಾಲ ಮನ್ನಾ ಮಾಡಲು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಮಗೆ ತಾವೇ ವಿಧಿಸಿಕೊಂಡಿದ್ದ ಡಿಸೆಂಬರ್ 5ರ ಗಡುವು ಮುಕ್ತಾಯವಾಗುತ್ತಾ ಬಂದಿದ್ದು, ಸಾಲ ಮನ್ನಾ ಯೋಜನೆ ಅನುಷ್ಠಾನ ಮರೀಚಿಕೆಯಾಗಿದೆ.<br />

Buy Now on CodeCanyon